•  
  •  
  •  
  •  
Index   ವಚನ - 729    Search  
 
ಅಂತರಂಗದೊಳಗಿಲ್ಲ, ಬಹಿರಂಗದೊಳಗಿಲ್ಲ, ಮತ್ತಾವ ದೆಶೆ ದಿಕ್ಕಿನೊಳಗೆಯೂ ಇಲ್ಲ. ಏನಾಯಿತ್ತೆಂದರಿಯೆ, ಎಂತಾಯಿತ್ತೆಂದರಿಯೆ, ಅದೆಂತೆಂದರೆ: ``ಅಂತಃ ಶೂನ್ಯಂ ಬಹಿಃ ಶೂನ್ಯಂ ಶೂನ್ಯಂ ಶೂನ್ಯಂ ದಿಶೌ ದಿಶೌ! ಸರ್ವಶೂನ್ಯಂ ನಿರಾಲಂಬಂ ನಿರ್ದ್ವಂದ್ವಂ ಪರಮಂ ಪದಂ|| ಎಂಬುದಾಗಿ, ಅಲ್ಲಿ ಇಲ್ಲಿ ಎಲ್ಲಿಯೂ ಇಲ್ಲ. ಗುಹೇಶ್ವರ ಬಯಲು.
Transliteration Antaraṅgadoḷagilla, bahiraṅgadoḷagilla, mattāva deśe dikkinoḷageyū illa. Ēnāyittendariye, entāyittendariye, adentendare: ``Antaḥ śūn'yaṁ bahiḥ śūn'yaṁ śūn'yaṁ śūn'yaṁ diśau diśau! Sarvaśūn'yaṁ nirālambaṁ nirdvandvaṁ paramaṁ padaṁ|| embudāgi, alli illi elliyū illa. Guhēśvara bayalu.
Hindi Translation अंतरंग में नहीं, बहिरंग में नहीं, और किसी दिशा दिशाओं में भी नहीं, क्या हुआ नहीं जानता, कैसे हुआ नहीं जानता। वह कैसे कहेतो "अंतःशून्यं बहिःशून्यं शून्यं शून्यं दिशौ दिशौ। सर्वशून्यं निरालंबं निर्द्वंर्द्वं परमं पदं"। ऐसे वहाँ यहाँ कहीं भी नहीं गुहेश्वर शून्य है। Translated by: Eswara Sharma M and Govindarao B N