Hindi Translationपाँच सर्पों का एक शरीर है, दो दाँत।
सर्प दंशन से मरी लाश विचरती देखा।
इस नित्य को नजाननेवाली स्थिति में
कहाँ की भक्ति है गुहेश्वरा ?
Translated by: Eswara Sharma M and Govindarao B N
English Translation
Tamil Translationஐந்து பாம்புகளுக்கு ஓருடல், இரு பற்கள்
பாம்பு தீண்டி மடிந்த பிணம் சுழன்றாடியதைக் கண்டேன்
நிலைத்த மெய்ப்பொருளை அறியாத இடத்திலே
பக்தி எங்ஙனம் அரும்பும் குஹேசுவரனே?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಭಕ್ತಸ್ಥಲ
ಶಬ್ದಾರ್ಥಗಳುಈ ಠಾವಿನಲ್ಲಿ = ಜೀವಾತ್ಮನ ಈ ಅವಸ್ಥೆಯಲ್ಲಿ; ಐದು ಸರ್ಪಂಗಳು = ಐದು ಜ್ಞಾನೇಂದ್ರಿಯಗಳು; ತನು ಒಂದು = ಆ ಸರ್ಪಂಗಳಿಗೆ ತನುವಿನಂತೆ ಇರುವ ಮನಸ್ಸು ಒಂದು.; ದಂತವೆರಡು = ದಂತದಂತಿರುವ ಅಹಂ ಮತ್ತು ಮಮ ಎಂಬ ಭಾವನೆಗಳು ಎರಡು.; ನಿತ್ಯವನರಿಯದ = ನಿತ್ಯವಾದ, ತನ್ನ ಮೂಲ ಸತ್ಯವಾದ ಪರಮಾತ್ಮನು ಇದ್ದಾನೆ ಎಂಬ ಶ್ರದ್ದೆ ಇರದ.; ಭಕ್ತಿ ಎಲ್ಲಿಯದು = ಭಕ್ತಿ ಹೇಗೆ ಉಂಟಾದೀತು?; ಸರ್ಪ = ಆ ಪಂಚವೃತ್ತಿಗಳಿಂದ ಕೂಡಿದ, ಅಹಂ-ಮಮ ಭಾವಗಳಿಂದ ಪುಷ್ಪವಾದ, ಮಾಯಾಕತ್ತಲೆಯಿಂದ ಆವೃತ್ತಗೊಂಡ ಮನಸ್ಸು.; Written by: Sri Siddeswara Swamiji, Vijayapura