Index   ವಚನ - 742    Search  
 
ಅಕ್ಷರವ ನೋಡಿ ಅಭ್ಯಾಸವ ಕಲಿತು, ನಾನಾವರ್ಣವನಿಟ್ಟು ಕಳೆವಿರಿ ಭೋ, ಸ್ವರೂಪಾಧಿಕನಲ್ಲ ನಿರೂಪಾಧಿಕನಲ್ಲ, ಮಹಾಘನವು ಕಾಣಿ ಭೋ. ಆದಿ ನಿರಾಳ ಮಧ್ಯ ನಿರಾಳ ಊರ್ಧ್ವನಿರಾಳ ಗುಹೇಶ್ವರಯ್ಯನು ತಾನೆ.