•  
  •  
  •  
  •  
Index   ವಚನ - 743    Search  
 
ಅಗ್ಗಣಿ ತಹೈಸಕ್ಕೆ ಅನಂತ ಯುಗಂಗಳು ಹೋಗುತ್ತಿವೆಯಯ್ಯಾ. ಪುಷ್ಪ ತಹೈಸಕ್ಕೆ ಅನಂತ ಯುಗಂಗಳು ಹೋಗುತ್ತಿವೆಯಯ್ಯಾ. ಲಿಂಗಾರ್ಚನೆ ಘನ ಲಿಂಗಕ್ಕೆಡೆಯಿಲ್ಲ! ಗುಹೇಶ್ವರಾ ಸಿದ್ಧರಾಮಯ್ಯ ದೇವರಿಗೆ ಆರೋಗಣೆಯಿಲ್ಲ, ಶರಣರಿಗೆ ಪ್ರಸಾದವಿಲ್ಲ.
Transliteration Aggaṇi tahaisakke ananta yugaṅgaḷu hōguttiveyayyā. Puṣpa tahaisakke ananta yugaṅgaḷu hōguttiveyayyā. Liṅgārcane ghana liṅgakkeḍeyilla! Guhēśvarā sid'dharāmayya dēvarige ārōgaṇeyilla, śaraṇarige prasādavilla.
Hindi Translation पूजा जल लाने में ही अनंतयुग जा रहे हैं। पुष्प संचय में ही अनंतयुग जा रहे है। लिंगार्चन घन लिंग को समय नहीं! गुहेश्वरा सिद्धराम देव को भोग नहीं, शरणों को प्रसाद नहीं। Translated by: Eswara Sharma M and Govindarao B N