•  
  •  
  •  
  •  
Index   ವಚನ - 745    Search  
 
ಅಚ್ಚಪ್ರಸಾದಿ ನಿಚ್ಚಪ್ರಸಾದಿಯೆಂಬ ಮುಚ್ಚಟ ಮುದಿಹೊಲೆಯರಿರಾ ನೀವು ಕೇಳಿರೊ: ಮುಟ್ಟುವ ಯೋನಿ ಮೆಟ್ಟುವ ಪಾದರಕ್ಷೆ ಈ ಎರಡೆಂಬ ಉಭಯಭ್ರಷ್ಟರಿಗೆ ಎಲ್ಲಿಯದೊ ಪ್ರಸಾದ ಗುಹೇಶ್ವರಾ?
Transliteration Accaprasādi niccaprasādiyemba muccaṭa mudiholeyarirā nīvu kēḷiro: Muṭṭuva yōni meṭṭuva pādarakṣe ī eraḍemba ubhayabhraṣṭarige elliyado prasāda guhēśvarā?
Hindi Translation अच्छ प्रसादी नित्य प्रसादी जैसे दिखावे बूढे चांडाल - तुम सुनो- छू्ने योनि, पहने पादत्राण ये दो कहने उभय भ्रष्टों को कहाँ का प्रसाद गुहेश्वरा ? Translated by: Eswara Sharma M and Govindarao B N