ಅರ್ಚನೆ ಪೂಜನೆಯ
ನಿಮಗೆ ನಾನು ಹಂಗು ಹರಿಯಿಲ್ಲದೆ ಮಾಡುವೆನಯ್ಯಾ.
ನಾ ಮಾಡುವ ಕ್ರೀಯೆಲ್ಲವು ನೀವೆಯಾದ ಕಾರಣ,
ನಿಮ್ಮಲ್ಲಿ ತದ್ಗತನಾಗಿದ್ದೆ ಕಾಣಾ ಗುಹೇಶ್ವರಾ.
Transliteration Arcane pūjaneya
nimage nānu haṅgu hariyillade māḍuvenayyā.
Nā māḍuva krīyellavu nīveyāda kāraṇa,
nim'malli tadgatanāgidde kāṇā guhēśvarā.
Hindi Translation अर्चना पूजा तुम्हें मैं बिना उपकृत करूँगा अय्या।
मेरे सब कार्य तुम ही होने के कारण,
तुम में तद्गतित हुआ था देखा गुहेश्वरा।
Translated by: Eswara Sharma M and Govindarao B N