ಅಳಿವರ ಉಳಿವರ ಸುಳಿವರ ನಿಲವ ನೋಡಿ ಕಂಡು,
ಸೋಂಕಿಲ್ಲದ ರೂಪಿಲ್ಲದ ನಿಜವ ಬಯಸುತ್ತಿದ್ದೆ,
ಕಾಲಿಲ್ಲದೆ ನಡೆಯುತ್ತಿದ್ದೆ, ಕಣ್ಣಿಲ್ಲದೆ
ನೋಡುತ್ತಿದ್ದೆ ಗುಹೇಶ್ವರಾ.
Transliteration Aḷivara uḷivara suḷivara nilava nōḍi kaṇḍu,
sōṅkillada rūpillada nijava bayasuttidde,
kālillade naḍeyuttidde, kaṇṇillade
nōḍuttidde guhēśvarā.
Hindi Translation अविनाशी, बचे, फेरों की स्थिति देखकर
बिना स्पर्श, बिना रुह निज चाहता था,
बिना पैरचलता था, बिना ऑंख देखता था गुहेश्वरा।
Translated by: Eswara Sharma M and Govindarao B N