•  
  •  
  •  
  •  
Index   ವಚನ - 876    Search  
 
ಆದಿ ಅನಾದಿ ಭಕ್ತಸ್ಥಲ; ನಾದ ಬಿಂದು ಮಾಹೇಶ್ವರ ಸ್ಥಲ; ಕಳೆ ಬೆಳಗು ಪ್ರಸಾದಸ್ಥಲ; ಅಱಿವು ನಿರ್ವಯಲು ಪ್ರಾಣಲಿಂಗಿಸ್ಥಲ; ಜ್ಞಾನ ಸುಜ್ಞಾನ ಶರಣಸ್ಥಲ; ಭಾವವಿಲ್ಲದ ಬಯಲ, ಬಯಲಿಲ್ಲದ ಭಾವ ಅಗಮ್ಯವದೈಕ್ಯಸ್ಥಲ, ಇಂತೀ ಷಟ್‌ಸ್ಥಲದ ಕೊರಡ ಮೆಟ್ಟಿ ನಿಂದಂಗೆ ಹೆಸರಿಲ್ಲ ಕುಱುಹಿಲ್ಲ ತನಗೆ ತಾನಿಲ್ಲ ಗುಹೇಶ್ವರಾ.
Transliteration Ādi anādi bhaktasthala; nāda bindu māhēśvara sthala; kaḷe beḷagu prasādasthala; aṟivu nirvayalu prāṇaliṅgisthala; jñāna sujñāna śaraṇasthala; bhāvavillada bayala, bayalillada bhāva agamyavadaikyasthala, intī ṣaṭ‌sthalada koraḍa meṭṭi nindaṅge hesarilla kuṟuhilla tanage tānilla guhēśvarā.
Hindi Translation आदि अनादि भक्तस्थल ; नाद बिंदु माहेश्ववरस्थल, कांति प्रकाश प्रसादिस्थल; ज्ञान निर्वयल प्राणलिंगिस्थल; ज्ञान सुज्ञान शरणस्थल; बिना भाव शून्य, बिना शून्य भाव अगम्य ही ऐक्यस्थल, ऐसे षट्स्थल के लट्ठा दबे खड़े हुए को नाम नहीं, चिह्न नहीं अपने में आप नहीं गुहेश्वरा । Translated by: Eswara Sharma M and Govindarao B N