Index   ವಚನ - 908    Search  
 
ಆರಾರ ನೇಮಕ್ಕೆ ಸಂದಿತ್ತು, ಇಚ್ಛಾಭೋಜನಕ್ಕೆ ಕೃತ್ಯವಾಯಿತ್ತು. ಮನ ಘನದೊದಗ ಕಂಡೆಯಾಬಸವಣ್ಣಾ, ಗುಹೇಶ್ವರ ಲಿಂಗಕ್ಕೆ ಆಶ್ವರ್ಯವಾಯಿತ್ತು.