ವಚನ - 913     
 
ಆರು ದರುಶನ ಅನಾಚಾರವ ನಡೆದವು, ಸುರೆಯ ಕುಡಿದವು, ಮಾಂಸವ ತಿಂದವು. ಆರು ದರುಶನಕ್ಕೆ ಅನಾಚಾರವಾದುದೆಂದು ನಾನು ಗುರುವಾದೆ, ಕಾಣಾ ಗುಹೇಶ್ವರಾ.