ವಚನ - 927     
 
ಇದು ಎನಗೆ ಆಶ್ಚರ್ಯ, ಹೇಳವ್ವಾ! ಕಾಯವಿಲ್ಲದ ಸುಖವ ಜೀವವಿಲ್ಲದ ಭವವ! ಆ ಠಾವ ಹೇಳಾ ಗುಹೇಶ್ವರಲಿಂಗಕ್ಕೆ?