•  
  •  
  •  
  •  
Index   ವಚನ - 957    Search  
 
ಉದಯಮುಖದಲ್ಲಿ ಹುಟ್ಟಿದ ಪ್ರಾಣಿಗಳು ಅಸ್ತಮಾನಕ್ಕೆ ಅಳಿದರಲ್ಲಾ! ಅಂದಂದಿನ ಘಟಜೀವಿಗಳು ಬಂದ ಬಟ್ಟೆಯಲ್ಲಿ ಹೋದರಲ್ಲಾ! ಗುಹೇಶ್ವರನೆಂಬ ಲಿಂಗವು ಆರಿಗೆಯೂ ಇಲ್ಲವಯ್ಯಾ.
Transliteration Udayamukhadalli huṭṭida prāṇigaḷu astamānakke aḷidarallā! Andandina ghaṭajīvigaḷu banda baṭṭeyalli hōdarallā! Guhēśvaranemba liṅgavu ārigeyū illavayyā.
Hindi Translation उदय मुख में जनमें प्राणि अस्तमान में मिठे! उस उसघटजीवी आये पथ पर चले गये। गुहेश्वर जैसा लिंग किसी को नहीं है। Translated by: Eswara Sharma M and Govindarao B N