ವಚನ - 984     
 
ಎಲೆ ಬಸವಣ್ಣ ನಾವು ಬಹುದಕ್ಕೆ ಮುನ್ನವೆ ಬಂದಹರೆಂದು ಶುಭಸೂಚನೆ ತೋರಿತ್ತೆಂದೆ. ಮನೆಯ ಮೀರಿ ಮಂದದ ದೈವ ಉಂಟೆ? ಎಂಬುದ ತಿಳಿ, ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣಾ.