Index   ವಚನ - 56    Search  
 
ದರ್ಪಣವ ನೋಡುವ ದೃಷ್ಠಿ ನಷ್ಟವಾದ ಮತ್ತೆ, ಆ ದರ್ಪಣದ ಲಕ್ಷಿಸಲಿಲ್ಲ. ಅರಸುವ ಅರಕೆಯರತು, ಆ ಅರಕೆ ಕರಿಗೊಂಡ ಮತ್ತೆ, ಆ ಬಯಕೆ ನಿಂದಿತ್ತು. ಆ ಬಯಕೆಯ ಭ್ರಮೆ ನಿಂದಲ್ಲಿ, ಕಾಮಧೂಮ ಧೂಳೇಶ್ವರನೆಂಬುದಕ್ಕೆ ಇದಿರಡೆಯಿಲ್ಲ.