Index   ವಚನ - 7    Search  
 
ಆರೂ ಇಲ್ಲದವಳೆಂದು ಆಳಿಗೊಳಲುಬೇಡ; ಆಳಿಗೊಂಡಡೆ ಆನು ಅಂಜುವಳಲ್ಲ. ಒಲವಿನ ಒತ್ತೆಕಲ್ಲನು ಬೆವರಿಸಬಲ್ಲೆ ಕಾಣಿರೊ! ಅಪ್ಪಿದವರನಪ್ಪಿದಡೆ ತರಗೆಲೆಯಂತೆ ರಸವನರಸಿದಡುಂಟೆ ಅಜಗಣ್ಣತಂದೆ?