Index   ವಚನ - 18    Search  
 
ಜ್ಞಾನಮೂಲ ಗುರುಸೇವೆ ಎಂಬೆನು. ಐಶ್ವರ್ಯಮೂಲ ಲಿಂಗಾರ್ಚನೆ ಎಂಬೆನು. ಮೋಕ್ಷಮೂಲ ಘಟಸಂತೃಪ್ತಿ ಎಂಬೆನು ಅಜಗಣ್ಣಲಿಂಗವೆ.