Index   ವಚನ - 29    Search  
 
ರವಿಯೊಳಡಗಿದ ಪ್ರತಿಬಿಂಬದಂತೆ ಹಿಡಿವರಿಗಳವಲ್ಲದಿರಬೇಕು ಅಣ್ಣಾ. ನಿನ್ನೊಳಡಗಿದ ಭೇದವ ಭಿನ್ನವಮಾಡುವರೆ ಅಣ್ಣಾ? ನಿನ್ನ ನುಡಿಯೆಲ್ಲ ಪ್ರತಿಬಿಂಬಗಳಾದವೆ ಅಣ್ಣಾ. ಕೊಡನೊಳಗಣ ಜ್ಯೋತಿಯ ಅಡಗಿಸಲರಿಯದೆ ಮಿಗೆವರಿದಂತಾದೆಯೊ ಅಜಗಣ್ಣಾ.