ವಾಯುವನುಟ್ಟನೇಕವ್ವಾ?
ಅಗ್ನಿಗೆ ಆಧಾರವಾಗಿ ಆಕಾಶವ ಹೊದ್ದದೆ
ವೈರಾಗ್ಯದಿಂದ ಬಂದು
ಅರಣ್ಯವ ಹೊಕ್ಕು ಕದಳಿಯ ಹೊಕ್ಕನೆಂದು
ಕಥಾಕುಳಿ ಕಥಾಕುಳಿಗೊಳುತ್ತಿದ್ದೆ, ಹದುಳವೇಕವ್ವಾ?
ಎಮ್ಮ ಸೋದರಕ್ಕೆ ಬಾಳಿಲ್ಲ.
ಬಾಣಸ ಕೂರಲಗಾಗಿ ಅವನಾಳಿಗೊಂಬ ಶಿವಯೋಗಿ,
ಅವಕ್ಕೇಳಿಗೆಯಾಗಿ ಹೊಕ್ಕನವ್ವಾ ನಮ್ಮ ಅಜಗಣ್ಣತಂದೆ.
Art
Manuscript
Music
Courtesy:
Transliteration
Vāyuvanuṭṭanēkavvā?
Agnige ādhāravāgi ākāśava hoddade
vairāgyadinda bandu
araṇyava hokku kadaḷiya hokkanendu
kathākuḷi kathākuḷigoḷuttidde, haduḷavēkavvā?
Em'ma sōdarakke bāḷilla.
Bāṇasa kūralagāgi avanāḷigomba śivayōgi,
avakkēḷigeyāgi hokkanavvā nam'ma ajagaṇṇatande.