Index   ವಚನ - 7    Search  
 
ಅದ್ರಿಯಲ್ಲಿ ಕರೆಯೆ, ಆ ಶಬ್ದ ತನ್ನ ಒಡಗೂಡಿ ಕರೆವಂತೆ, ಚಿತ್ತ ನೆನೆದು ತಾ ಹೊತ್ತಿದ್ದ ಘಟವ ಎತ್ತಿಕೊಂಡು ಹೋಹಂತೆ, ವಿಹಂಗನ ರಟ್ಟೆಯಲ್ಲಿ ಮರಳುವ ಸಂಚಾರದ ಒಳುಪಿನಂತೆ, ಮಿಂಚಿನ ಸಂಚ ತೋರಿ, ಹಿಂಚುಮುಂಚಿಲ್ಲದಂತಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.