Index   ವಚನ - 10    Search  
 
ಅಪ್ಪುವಿಲ್ಲದ ಏರಿ, ಚಿತ್ತವಿಲ್ಲದ ಘಟ, ನಿಜತತ್ವವನರಿಯದ ಪೂಜೆ, ವ್ಯರ್ಥವಾಯಿತ್ತು. ಅವನಿರವು, ಐಘಟದೂರ ರಾಮೇಶ್ವರಲಿಂಗವನರಿವುದೆ ?