Index   ವಚನ - 11    Search  
 
ಅರಿದವನಿರವು ಕಮಠನ ಅಂಗದಂತೆ, ಲಂಪಟನುಲುಹಿನ ಬೆಂಬಳಿಯ ಅಂಗವಾಸಿಯಂತಿರಬೇಕು. ಅದು ಲಿಂಗಾಂಗಿಯ ಬೆಡಗು. ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ಅದೇ ಸದ್ಭಾವದ ಗೊತ್ತು.