ಅಶನದಾಸೆಗಾಗಿ ಆಚಾರವ ತಪ್ಪಿ,
ವಿಷಯದಾಸೆಗಾಗಿ ವಿರಕ್ತಿಯ ಬಿಟ್ಟು,
ಸಕಲರ ಕೂಟದಲ್ಲಿ ವಿಕಳತೆಗೊಂಬ
ಪ್ರಕೃತಿಭಾವಿಗುಂಟೆ ನಿಜಭಕ್ತಿ,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ?
Art
Manuscript
Music
Courtesy:
Transliteration
Aśanadāsegāgi ācārava tappi,
viṣayadāsegāgi viraktiya biṭṭu,
sakalara kūṭadalli vikaḷategomba
prakr̥tibhāviguṇṭe nijabhakti,
aighaṭadūra rāmēśvaraliṅgavanarivudakke?