Index   ವಚನ - 24    Search  
 
ಉಂಟೆಂಬುದು ಭಾವದ ನೆಮ್ಮುಗೆ, ಇಲ್ಲೆಂಬುದು ಚಿತ್ತದ ಪ್ರಕೃತಿ. ಉಭಯನಾಮ ನಷ್ಟವಾಗಿ ನಿಂದುಳುಮೆ, ಐಘಟದೂರ ರಾಮೇಶ್ವರಲಿಂಗ ಇಕ್ಕಿದ ಗೊತ್ತು.