ಅಂಬುವಿನ ಸಾರ ಒಡಗೂಡಿ,
ಆ ಮಣ್ಣಿಂಗೆ ಕುಂಭವೆಂಬುದಕ್ಕೆ ಕುರುಹುಗೊಟ್ಟು,
ಘನ ಕಿರಿದಲ್ಲದೆ, ಕುಂಭದಲ್ಲಿ ಲೀಯವಾದಂತೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿಯೆ ಲೀಯ.
Art
Manuscript
Music
Courtesy:
Transliteration
Ambuvina sāra oḍagūḍi,
ā maṇṇiṅge kumbhavembudakke kuruhugoṭṭu,
ghana kiridallade, kumbhadalli līyavādante,
niḥkaḷaṅka mallikārjunaliṅgadalliye līya.