Index   ವಚನ - 32    Search  
 
ಅಪಮಾನಿಗೇಕೆ ಸೀರೆ? ವೀರಗೇಕೆ ಕೈದು ? ಧೀರಗೇಕೆ ಮಂತ್ರ? ಇವರಾಗುಹೋಗನರಿಯದೆ, ಬಾಧೆಗೆ ಸಿಕ್ಕಿ ನಾದವ ಲಾಲಿಸುವ ನಾಗಫಣಿಯಂತೆಆಡುತ್ತಿದ್ದು, ಹೋದ ಹೊಲಬೇಕೆಂದ ನಿಃಕಳಂಕ ಮಲ್ಲಿಕಾರ್ಜುನಾ.