Index   ವಚನ - 62    Search  
 
ಅರ್ಚನೆಯಲರ್ಚಿಸಿದಲ್ಲಿ ಪುಣ್ಯದ ಫಲ, [ಭಕ್ತಿ]. [ಈ] ದ್ರವ್ಯವ ಕೊಡುವುದು ಮುಕ್ತಿಲೋಕದೊಳಗು. ಈ ಉಭಯದ ಭಿತ್ತಿಯನರಿದು ನಿತ್ಯವ ತಿಳಿದವಂಗೆ ಏನೂ ಎನಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.