Index   ವಚನ - 126    Search  
 
ಈಶ್ವರನಂಗವ ತಾಳಿದ ಮತ್ತೆ ಪರಕೆ ದೇಗುಲವಾಗಿರಬೇಕು ತ್ರಿವಿಧದ ಆಶೆಗೆ ಮನ ಪಸರಿಸದಂತಿರಬೇಕು, ಆತನ ಗುಣ. ನಿರ್ಜಾತನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.