ಉಭಯವ ನೆಮ್ಮಿ ಹರಿವ ನದಿಯಂತೆ, ಮಾಡುವ ಕ್ರೀ, ಅರಿವ ಚಿತ್ತ.
ಈ ಉಭಯದ ನೆಮ್ಮುಗೆಯಲ್ಲಿ ಭಾವಿಸಿ ಅರಿವ ಚಿತ್ತ,
ಅಂಗದ ಮುಟ್ಟನರಿತು ನಿಜಸಂಗದ ನೆಲೆಯಲ್ಲಿ ನಿಂದು,
ಉಭಯ ನಿರಂಗವಾದಲ್ಲಿ,
ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Ubhayava nem'mi hariva nadiyante, māḍuva krī, ariva citta.
Ī ubhayada nem'mugeyalli bhāvisi ariva citta,
aṅgada muṭṭanaritu nijasaṅgada neleyalli nindu,
ubhaya niraṅgavādalli,
prāṇaliṅgasambandha, niḥkaḷaṅka mallikārjunā.