Index   ವಚನ - 240    Search  
 
ಕಾಯದ ಕಳವಳದಿಂದ, ಜೀವನ ಭ್ರಾಂತಿಯಿಂದ, ಅರಿದು ಮರೆದೆನೆಂದು ಎಡದೆರಹಿಲ್ಲದ ವಸ್ತುವಿಂಗೆ, ಬೇರೊಂದೆಡೆಯುಂಟೆಂದು, ಕಲ್ಪಿಸಲೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?