Index   ವಚನ - 258    Search  
 
ಕೀಲಿನೊಳಗೊಂದು ಕೀಲ ಕಂಡೆ. ಆ ಕೀಲಿನೊಳಗೊಂದು ಸಕೀಲವ ಕಂಡು, ಸಕಲವನೆಲ್ಲವನರಿದೆ. ಆ ಅರಿವು ಮರವೆಗೊಳಗಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಲಿಂಗದ ಅರಿವಿನಲ್ಲಿ.