Index   ವಚನ - 418    Search  
 
ದ್ವೇಷವಿಲ್ಲದ ಭಕ್ತ, ಆಶೆಯಿಲ್ಲದ ವಿರಕ್ತ, ಸಂಸಾರ ಪಾಶವಿಲ್ಲದ ಗುರು. ಇಂತೀ ಮೂವರು ಈಶ್ವರ[ನ] ರೂಪವಲ್ಲ. ಸದಾಶಿವಮೂರ್ತಿಗಿಂದತ್ತ ನಿಃಕಳೆಯಾದ, ನಿಃಕಳಂಕ ಮಲ್ಲಿಕಾರ್ಜುನನು.