Index   ವಚನ - 558    Search  
 
ಭಕ್ತದೇವನಿಗೆ ನೀರು ತಾವರೆಯ ತೆರನಂತೆ, ಭಕ್ತ ದೇವನಿಗೆ ಕ್ಷೀರ ನೀರಿನ ತೆರನಂತೆ, ನಿನಗೂ ನನಗೂ ಬೇರೊಂದೆಡೆಯುಂಟೆ, ನಿಃಕಳಂಕ ಮಲ್ಲಿಕಾರ್ಜುನಾ ?