ಮಾತಿನ ಮಾಲೆಗೆ ಹೋರಲೇಕೊ, ಆತನನರಿದಿರ್ದವಂಗೆ ?
ಜಗದಲ್ಲಿ ಸುಳಿವ ಭ್ರಾಂತರ ಶುದ್ಧಿಯೇಕೆ, ನಿಭ್ರಾಂತಂಗೆ ?
ಅಕಳಂಕಗೇಕೆ, ಉರಿ ಸಿರಿ ಹೊರಗು,
ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Mātina mālege hōralēko, ātananaridirdavaṅge?
Jagadalli suḷiva bhrāntara śud'dhiyēke, nibhrāntaṅge?
Akaḷaṅkagēke, uri siri horagu,
niḥkaḷaṅka mallikārjunā?