Index   ವಚನ - 658    Search  
 
ಮೂರು ಸ್ಥಲದಲ್ಲಿ ವೇಧಿಸಿ, ಆರು ಸ್ಥಲದಲ್ಲಿ ಕೂಡಿ, ಇಪ್ಪತ್ತೈದು ಸ್ಥಲವನವಗವಿಸಿ, ನೂರೊಂದರಲ್ಲಿ ವಿಭಾಗಿಸಿ, ನೂರ ಕಳೆದು, ಒಂದರಲ್ಲಿ ಐಕ್ಯವಾಗಿ ನಿಂದ ಮತ್ತೆ, ಉಭಯದ ಸುಳುಹು ಅಡಗಿತ್ತು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ.