Index   ವಚನ - 765    Search  
 
ಸ್ವಪ್ನದ ಸತಿಗೆ ನಿಶ್ಚಯವೆಂದದ ಮೆಚ್ಚಿ, ಮತ್ತತನವಾಗಿ, ಮಿಕ್ಕವರೊಡನೆ ಇಂದೆನ್ನ ಮದುವೆಯೆಂದು ಕಾಮದ ಕಳವಳ ಹಿಡಿದು, ತಪ್ಪಿ ನುಡಿವನಂತೆ ಅದರ ತಥ್ಯಮಿಥ್ಯ ನಿಮಗಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.