ಹೆಡೆಯಿಲ್ಲದ ಸರ್ಪ, ಫಲವಿಲ್ಲದ ವೃಕ್ಷ, ದಯವಿಲ್ಲದ ಮಾಟ,
ಇಷ್ಟದ ದೃಷ್ಟವ ಕಾಣದ ಚಿತ್ತ, ಆತ್ಮನಲ್ಲಿ ಕಟ್ಟುವಡೆಯಬಲ್ಲುದೆ ?
ಕ್ರೀಯಲ್ಲಿ ಆಚರಣೆ, ಆಚರಣೆಯಲ್ಲಿ ಅರಿವು ಶುದ್ಧವಾಗಿ ನಿಂದುದು,
ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Heḍeyillada sarpa, phalavillada vr̥kṣa, dayavillada māṭa,
iṣṭada dr̥ṣṭava kāṇada citta, ātmanalli kaṭṭuvaḍeyaballude?
Krīyalli ācaraṇe, ācaraṇeyalli arivu śud'dhavāgi nindudu,
prāṇaliṅgasambandha, niḥkaḷaṅka mallikārjunā.