Index   ವಚನ - 805    Search  
 
ಹೇಳುವಡೆ ನಾನಾಗಿ, ಕೇಳುವಡೆ ನೀನಾಗಿ. ಈ ಉಭಯದ ಸಾಲುಮೂಲೆಯಲ್ಲಿ ಬಿದ್ದು, ಜೋಳವಾಳಿಗೆ ಓಲೈಸಿದ ಕಾಳುಬಂಟನಂತಾದೆ, ನಿಃಕಳಂಕ ಮಲ್ಲಿಕಾರ್ಜುನಾ.