Index   ವಚನ - 1    Search  
 
ಅರಿವಿನ ಪ್ರಸಂಗಕ್ಕೆ ಮಚ್ಚರವೇಕೆ? ಮಹಾನುಭಾವಿಗೆ ಮನ್ನಣೆಯ ಮಾಡರೆಂಬ ತೇಜದ ಭೀಷ್ಮತೆಯೇಕೆ? ತನ್ಮಯ ತಾನಾದ ಮತ್ತೆ, ತನಗೆ ಅನ್ಯವಿಲ್ಲಾ ಎಂದೆ, ಜಾಂಬೇಶ್ವರಾ.