Index   ವಚನ - 6    Search  
 
ಗೋಷ್ಠಿಯನೊಡ್ಡಿ ಆಡುವಲ್ಲಿ ಗೊತ್ತ ಮೀರಿದಡೆ, ಮತ್ತೆ ಆಟವ ಕೊಡೆನೆಂಬವರಂತೆ, ದೃಷ್ಟದಲ್ಲಿ ಕೊಟ್ಟ ಲಿಂಗವ ಮನ ಮೆಚ್ಚಿ, ಮನ ಘನದಲ್ಲಿ ಮೆಚ್ಚಿ, ಆ ಘನ ನಾ ನೀನೆನಲಿಲ್ಲದ ಮತ್ತೆ , ತಾನು ತಾನೇ, ಜಾಂಬೇಶ್ವರಾ.