ಹೋತನ ಹೊಡದು, ಆಡ ಕೂಡಿ, ಕುರಿಯ ನಿಲಿಸಿ,
ತಗರ ತಡದು, ಹಿಂಡನೊಬ್ಬುಳಿತೆಮಾಡಿ,
ಹುಲಿ ತೋಳ ಚೋರ ಭಯಮಂ ಕಳೆದು,
ಹಿಂಡಿಗೊಡೆಯನಾಗಿ
ಕಾವ ಗೊಲ್ಲಾಳ ನೀನೆ, ವೀರಬೀರೇಶ್ವರಾ.
Art
Manuscript
Music
Courtesy:
Transliteration
Hōtana hoḍadu, āḍa kūḍi, kuriya nilisi,
tagara taḍadu, hiṇḍanobbuḷitemāḍi,
huli tōḷa cōra bhayamaṁ kaḷedu,
hiṇḍigoḍeyanāgi
kāva gollāḷa nīne, vīrabīrēśvarā.