Index   ವಚನ - 3    Search  
 
ಅಜ ಎಮ್ಮೆ ಹಾಲಬಿಟ್ಟಲ್ಲಿ ಹೇರಂಡವ ಬೆಳೆಯಲಿಲ್ಲ; ಬೆಳೆದಡೆ ಮನೆಗೆ ತರಲಿಲ್ಲ; ತರಲಿಲ್ಲದ ಮತ್ತೆ ಅಡಲಿಲ್ಲ; ಅದು ದೀಪದ ಬೆಳಗಿಂಗೆ ದೇವರಿಗೆ ನಿಹಿತವಲ್ಲ, ಅದು ರಾಕ್ಷಸವಂಶ ಭೂತವಾದ ಕಾರಣ. ಕಂಡುದ ಬಿಟ್ಟು ಕಾಣದುದನರಸಿಕೊಳಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಮುಕ್ತನ ನೇಮ.