ಅಕಲ್ಪಿತ ಲಿಂಗವು ಕಲ್ಪಿತಕ್ಕೆ ಬಂದು,
ತ್ರಿವಿಧಭೇದದಿಂದನ್ಯವಿಲ್ಲೆನಿಸಿ, ತ್ರಿಗುಣವೆಂಬ ತ್ರಿಪಾದಮಯನಾಗಿ
ತ್ರಿಪಾದದಲ್ಲಿ ಹೊಂದದೆ ತ್ರಿವಿಧಕ್ಕತೀತವಾಗಿಹುದೆಂಬುದಕ್ಕೆ ಶ್ರುತಿ:
`ತ್ರಿಪಾದಸ್ಯಾಮೃತಂ ದಿವಿ ತ್ರಿಪಾದೂಧ್ರ್ವಮಕಲ್ಪಯೇತ್
ಎಂದುದಾಗಿ,
ಸೌರಾಷ್ಟ್ರ ಸೋಮೇಶ್ವರಲಿಂಗವು ಕಲ್ಪಿತಕ್ಕೆ ಅತ್ತತ್ತಲೆ.
Art
Manuscript
Music
Courtesy:
Transliteration
Akalpita liṅgavu kalpitakke bandu,
trividhabhēdadindan'yavillenisi, triguṇavemba tripādamayanāgi
tripādadalli hondade trividhakkatītavāgihudembudakke śruti:
`Tripādasyāmr̥taṁ divi tripādūdhrvamakalpayēt
endudāgi,
saurāṣṭra sōmēśvaraliṅgavu kalpitakke attattale.