ಆತ್ಮ ತೇಜ, ದೇಹೋ[ಹಂ] ಹಮ್ಮು, ಮನದ ಬಿಮ್ಮು,
ತಥ್ಯ-ಮಿಥ್ಯ, ರಾಗ-ದ್ವೇಷ,
ಸುಖ-ದುಃಖ ಮೋಹಂಗಳಡಗವಯ್ಯಾ.
ಇಂತಿವನಳಿದಾತನ ನೀನೆಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Ātma tēja, dēhō[haṁ] ham'mu, manada bim'mu,
tathya-mithya, rāga-dvēṣa,
sukha-duḥkha mōhaṅgaḷaḍagavayyā.
Intivanaḷidātana nīnembenayyā, saurāṣṭra sōmēśvarā.