ಕಟ್ಟಣೆಯೊಳಗಣ ಕಾಂಸ್ಯಕದಂತೆ,
ಅಣಿಯೊಳಗಣ ಕೇಣದಂತೆ,
ಚಿನ್ನದೊಳಗಣ ಬಣ್ಣದಂತೆ,
ಪಟದೊಳಗಣ ತಂತುವಿನಂತೆ,
ಎನ್ನಲ್ಲಿ ಭಿನ್ನವಿಲ್ಲದಿದ್ದೆಯಲ್ಲಾ ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Kaṭṭaṇeyoḷagaṇa kānsyakadante,
aṇiyoḷagaṇa kēṇadante,
cinnadoḷagaṇa baṇṇadante,
paṭadoḷagaṇa tantuvinante,
ennalli bhinnavilladiddeyallā saurāṣṭra sōmēśvarā.