ಕಾಷ್ಠದೊಳಗೆ ಅಗ್ನಿ ಇಪ್ಪಂತೆ, ಹಾಲೊಳಗೆ ತುಪ್ಪವಿದ್ದಂತೆ,
ತನುವಿನಲ್ಲಿ ಚೇತನವಿಪ್ಪಂತೆ,
ಪಿಂಡದಲ್ಲಿ ಘನಲಿಂಗ ಪೂರ್ಣವಾಗಿಪ್ಪನಾಗಿ ಇಹಪರನಾಸ್ತಿ.
ಇಹಪರನಾಸ್ತಿಯಾಗಿ, ನಿರ್ವಯಲನೈದಿಪ್ಪನಯ್ಯಾ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
Art
Manuscript
Music
Courtesy:
Transliteration
Kāṣṭhadoḷage agni ippante, hāloḷage tuppaviddante,
tanuvinalli cētanavippante,
piṇḍadalli ghanaliṅga pūrṇavāgippanāgi ihaparanāsti.
Ihaparanāstiyāgi, nirvayalanaidippanayyā,
saurāṣṭra sōmēśvarā nim'ma śaraṇa.