ಗುರುಲಿಂಗದ ದೃಷ್ಟಿಯಲ್ಲಿ ದೃಷ್ಟಿನಟ್ಟು, ಕಂಗಳು ಕರಗಿ,
ಅವಗ್ರಹಿಸಿ ಬೆರಸಿ ಶಿವಜ್ಞಾನಾನುಭಾವದಲ್ಲಿ ಮನ ಕರಗಿ,
ಮನ, ಕಂಗಳು ಏಕರಸವಾಗಿ
ಸೌರಾಷ್ಟ್ರ ಸೋಮೇಶ್ವರನ ಕರುಣ ಪಾದೋದಕದೊಳಗೆ ಬೆರಸಿತ್ತು.
Art
Manuscript
Music
Courtesy:
Transliteration
Guruliṅgada dr̥ṣṭiyalli dr̥ṣṭinaṭṭu, kaṅgaḷu karagi,
avagrahisi berasi śivajñānānubhāvadalli mana karagi,
mana, kaṅgaḷu ēkarasavāgi
saurāṣṭra sōmēśvarana karuṇa pādōdakadoḷage berasittu.