ಜೀವಂಗೆ ಜೀವವಾದಾತನೆ ಪರಮಾತ್ಮನು, ಪರಬ್ರಹ್ಮವು.
ಉಪಮೆಗೆ ಉಪಮಾತೀತ, ಭಾವಕ್ಕೆ ಭಾವಾತೀತ,
ಅರಿವಿಂಗೆ ಅಗೋಚರ ಅತಕ್ರ್ಯನಗಣಿತನ ಪ್ರಮೇಯ
ನಿತ್ಯನಿರಂಜನ ನೀನೇ ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Jīvaṅge jīvavādātane paramātmanu, parabrahmavu.
Upamege upamātīta, bhāvakke bhāvātīta,
ariviṅge agōcara atakryanagaṇitana pramēya
nityaniran̄jana nīnē saurāṣṭra sōmēśvarā.