Up
ಶಿವಶರಣರ ವಚನ ಸಂಪುಟ
  
ಆದಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 188 
Search
 
ತನುಗುಣ ಮನಗುಣ ಪ್ರಾಣಗುಣಾದಿಗಳು ಹುಸಿಯೆಂಬ ಜ್ಞಾನವೇ ಮೂಲದ್ರವ್ಯವಾಗಿ ಆತ್ಮಾವ್ಯಾರೇ ದ್ರಷ್ಟವ್ಯಃ ಶ್ರೋತವ್ಯೋ ಮಂತವ್ಯೋ ನಿದಿಧ್ಯಾಸಿತವ್ಯಃ ಇಂತೆಂಬ ಮಂತ್ರಾರ್ಥವ ಮೀರಿ ನಮೋ ಹಿರಣ್ಯಬಾಹವೇ ಹಿರಣ್ಯವರ್ಣಾಯ ಹಿರಣ್ಯರೂಪಾಯ ಹಿರಣ್ಯಪತಯೇ ಅಂಬಿಕಾಪತಯೇ ಉಮಾಪತಯೇ ಪಶುಪತಯೇ ನಮೋ ನಮಃ ಇಂತೆಂಬ ಶ್ರುತ್ಯರ್ಥವೇ ಪರಮಾರ್ಥವಾಗಿ ಸೌರಾಷ್ಟ್ರ ಸೋಮೇಶ್ವರಲಿಂಗದರ್ಥ ಸದರ್ಥವಾಯಿತ್ತು.
Art
Manuscript
Music
Your browser does not support the audio tag.
Courtesy:
Video
Transliteration
Tanuguṇa managuṇa prāṇaguṇādigaḷu husiyemba jñānavē mūladravyavāgi ātmāvyārē draṣṭavyaḥ śrōtavyō mantavyō nididhyāsitavyaḥ intemba mantrārthava mīri namō hiraṇyabāhavē hiraṇyavarṇāya hiraṇyarūpāya hiraṇyapatayē ambikāpatayē umāpatayē paśupatayē namō namaḥ intemba śrutyarthavē paramārthavāgi saurāṣṭra sōmēśvaraliṅgadartha sadarthavāyittu.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Music
Transliteration
Comment
None
ವಚನಕಾರ ಮಾಹಿತಿ
×
ಆದಯ್ಯ
ಅಂಕಿತನಾಮ:
ಸೌರಾಷ್ಟ್ರ ಸೋಮೇಶ್ವರ
ವಚನಗಳು:
401
ಕಾಲ:
12ನೆಯ ಶತಮಾನ
ಕಾಯಕ:
ವ್ಯಾಪಾರ
ಜನ್ಮಸ್ಥಳ:
ಸಾಸಲು ಗ್ರಾಮ, ಸೌರಾಷ್ಟ್ರ, ಗುಜರಾತ ರಾಜ್ಯ
ಕಾರ್ಯಕ್ಷೇತ್ರ:
ಅಣ್ಣಿಗೆರೆ-ಪುಲಿಗೆರೆ-ಲಕ್ಷ್ಮೇಶ್ವರ-ಕಲ್ಯಾಣ, ಬೀದರ ಜಿಲ್ಲೆ.
ತಂದೆ:
ಘೋರದತ್ತ
ತಾಯಿ:
ಪುಣ್ಯವತಿ
ಸತಿ/ಪತಿ:
ಪದ್ಮಾವತಿ
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: