ದೇಹಿಯಲ್ಲ ನಿರ್ದೇಹಿಯಲ್ಲ ನಿತ್ಯ, ಫಲಪದವ ಮೀರಿದ ಸ್ವತಂತ್ರ,
ಆಗುಹೋಗಿಲ್ಲದ ಭರಿತ,ಅಚಲಲಿಂಗ ಸನ್ನಹಿತ,
ನಿಜನಿಂದ ಘನತೇಜ.ಹೆಸರಿಡಬಾರದ ಹಿರಿಯನಯ್ಯಾ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
Art
Manuscript
Music
Courtesy:
Transliteration
Dēhiyalla nirdēhiyalla nitya, phalapadava mīrida svatantra,
āguhōgillada bharita,acalaliṅga sannahita,
nijaninda ghanatēja.Hesariḍabārada hiriyanayyā,
saurāṣṭra sōmēśvarā nim'ma śaraṇa.