Index   ವಚನ - 221    Search  
 
ದೇಹೇಂದ್ರಿಯ ಕರಣ ಜೀವ ಭಾವ ಅರಿವು ಶಬ್ದ ಸ್ಪರುಶ ರೂಪ ರಸ ಗಂಧ ಸ್ಯಕ್ ಚಂದನ ವನಿತಾದಿ ಅಷ್ಟಭೊಗಂಗಳು ಲಿಂಗದಲ್ಲಿ ಮನಮುಟ್ಟಿ ನಟ್ಟಿರಲು ಅದೆ ಅಪಿಱತ. ಲಿಂಗ ಲಿಂಗಾಪಿಱತವಾಗಿ ಪರಿಣಾಮ ಪ್ರಸಾದ ಸಾಹಿತ್ಯಾವಾಗಿ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣಂಗೆ.